ವೀಡಿಯೋ ಜಾಹೀರಾತುಗಳನ್ನು ಬ್ಲಾಕ್ ಮಾಡಿ
ವೀಡಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಜಾಹೀರಾತುಗಳನ್ನು ಬ್ಲಾಕ್ ಮಾಡಲು, ನೀವು Safari ಬ್ರೌಸರ್‌ನ ಒಳಗೆ ಅದರ ವೆಬ್ ಆವೃತ್ತಿಯನ್ನು ಬಳಸಬೇಕಾಗುತ್ತದೆ. ಈ ಆ್ಯಪ್ ಅಧಿಕೃತ ಆ್ಯಪ್‌ಗಳ ಒಳಗೆ ಅಥವಾ Chrome, FireFox, ಮುಂತಾದಂತಹ ಬೇರೆಯ ಬ್ರೌಸರ್‌ಗಳ ಒಳಗೆ ಜಾಹೀರಾತುಗಳನ್ನು ಬ್ಲಾಕ್ ಮಾಡಲು ಸಾಧ್ಯವಿಲ್ಲ.
iOS / iPadOS 15+
1. Safari ಯಲ್ಲಿ youtube.com ತೆರೆಯಿರಿ
2. 'aA' ಅಥವಾ '🧩' ಬಟನ್‌ಗಳ ಮೇಲೆ ಟ್ಯಾಪ್ ಮಾಡಿ
3. 'ಎಕ್ಸ್‌ಟೆನ್ಷನ್‌ಗಳನ್ನು ನಿರ್ವಹಿಸಿ' ಟ್ಯಾಪ್ ಮಾಡಿ
4. 'ಆಡ್‌ಬ್ಲಾಕ್ ಪ್ರೋ' ವನ್ನು ಸಕ್ರಿಯಗೊಳಿಸಿ
5. youtube.com ಗಾಗಿ 'ಯಾವಾಗಲೂ ಅನುಮತಿಸಿ...' ಮತ್ತು 'ಈ ವೆಬ್‌ಸೈಟ್‌ನಲ್ಲಿ ಯಾವಾಗಲೂ ಅನುಮತಿಸಿ' ಎಂಬುವ ಅನುಮತಿಗಳನ್ನು ಒದಗಿಸಿ
6. ವೆಬ್‌ಸೈಟ್ ರಿಫ್ರೆಶ್ ಮಾಡಿ
macOS
Safari ಸೆಟ್ಟಿಂಗ್‌ಗಳಲ್ಲಿ ಆಡ್‌ಬ್ಲಾಕ್ ಪ್ರೋ ವೀಡಿಯೋ ಎಕ್ಸ್‌ಟೆನ್ಷನ್ ಅನ್ನು ಸಕ್ರಿಯಗೊಳಿಸಿ ಮತ್ತು ನಿಮ್ಮ ಕೆಲಸ ಮುಗಿಯಿತು.
iOS / iPadOS <14
1. Safari ಯಲ್ಲಿ youtube.com ತೆರೆಯಿರಿ
2. ಶೇರ್ ಬಟನ್ ಮೇಲೆ ಟ್ಯಾಪ್ ಮಾಡಿ
3. ನೀವು ಆಡ್‌ಬ್ಲಾಕ್ ಪ್ರೋ ಬಟನ್ ಅನ್ನು ಕಾಣುವವರೆಗೆ ಕೆಳಗೆ ಸ್ಕ್ರಾಲ್ ಮಾಡಿ
4. ಪಾಪ್‌ಅಪ್‌ನಿಂದ YouTube ಜಾಹೀರಾತುಗಳನ್ನು ಬ್ಲಾಕ್ ಮಾಡುವ ಆಯ್ಕೆಯನ್ನು ಆರಿಸಿ
5. ಮುಂದೆ ಸಂಪೂರ್ಣ ರಿಫ್ರೆಶ್ ಆಗುವವರೆಗೆ ಪರಿಣಾಮವು ಆ ಟ್ಯಾಬ್‌ನಲ್ಲಿ ಇರುತ್ತದೆ